ಉಸಿರಾಗುವೆ ಹಸಿರಾಗುವೆ

Posted: March 1, 2010 in ಹಾಡು ಹಳೆಯದು

ಹಾಡಿದವರು : ಶ್ರೀನಿವಾಸ್, ಶ್ರೇಯಾ ಘೋಷಲ್
ಸಾಹಿತ್ಯ : ಕೆ.ಕಲ್ಯಾಣ್

ಗಂಡು : ಉಸಿರಾಗುವೆ ಹಸಿರಾಗುವೆ ಆ ಸೂರ್ಯ ಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ..

ಹೆಣ್ಣು : ಉಸಿರಾಗುವೆ ಊಂ… ಹಸಿರಾಗುವೆ

ಗಂಡು : ಹಸಿವು ಇಲ್ಲ ನಿದಿರೆ ಇಲ್ಲ ಹೃದಯಾ ನಿನ ಪ್ರೀತಿ ಜಪಿಸುತಿದೆ

ಹೆಣ್ಣು : ಹಗಲು ರಾತ್ರಿ ದಿನವು ನಿನ್ನ ನೆನಪೆ ನನ್ನನ್ನು ಕೆಣಕುತಿದೆ

ಗಂಡು : ಇಲ್ಲೂ ನೀನೆ ಅಲ್ಲೂ ನೀನೆ ಎಲ್ಲೆಲ್ಲು ನೀನೆ ಒಲವೆ

ಹೆಣ್ಣು : ಈ ದೇಹಕು ಈ ಪ್ರಾಣಕು ಪ್ರೀತಿ ಒಂದೇ ಉಸಿರಾಟವು..

ಗಂಡು : ಉಸಿರಾಗುವೆ ಹಸಿರಾಗುವೆ

ಹೆಣ್ಣು : ಮಧುರ ನಮ್ಮ ಅಮರ ಪ್ರೇಮ ನಮಗೆ ಸೋಲಿಲ್ಲ ಕನಸಲ್ಲೂ..

ಗಂಡು : ಕವಿತೆ ಆಗಿ ಚರಿತೆ ಆಗಿ ಜೊತೆಗೆ ಕಳೆಯೋಣ ಜನುಮಗಳು

ಹೆಣ್ಣು : ಜಗವೆ ಹೇಳು ತಿಳಿಸಿ ಹೇಳು ಒಲವೇ ನಮ್ಮ ಬಾಳು

ಗಂಡು : ಮಣ್ಣಾಣೆಗೂ ಮನದಾಣೆಗೂ ಕೈ ಬಿಡೆನು ನಾ ಎಂದೆಂದಿಗೂ

ಹೆಣ್ಣು : ಉಸಿರಾಗುವೆ

ಗಂಡು : ಉಸಿರಾಗುವೆ

ಹೆಣ್ಣು : ಹಸಿರಾಗುವೆ

ಗಂಡು : ಹಸಿರಾಗುವೆ

ಹೆಣ್ಣು : ಆ ಸೂರ್ಯ ಚಂದ್ರ ಇರುವವರೆಗೂ ಆಕಾಶ ಭೂಮಿ ಇರುವವರೆಗೂ

ಇಬ್ಬರೂ : ನನ್ನಾಣೆಗೂ ನಿನ್ನಾಣೆಗೂ ಜೊತೆ ಇರುವೆ ನಾ ಎಂದೆಂದಿಗೂ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s