ಎರಡು ಕಣ್ಣುಗಳ ನಡುವಿನ ಉತ್ತಮ ಭಾಂದವ್ಯ ಬೆಸುಗೆ
ಒಟ್ಟಿಗೆ ಚಲನೆ,
ಒಟ್ಟಿಗೆ ಅಳು,
ಒಟಿಗೆ ಮಿಟುಕು
ಒಟ್ಟಿಗೆ ಮಲಗುತ್ತವೆ ಒಟ್ಟಿಗೆ ನೋಡುತ್ತವೆ
ಇದುವರೆಗೆ ಎದುರುಬದುರಾಗಿ ನೋಡಿರದ ಅಮಾಯಕರು
ಆದರೆ…
ಒಂದು ಹೆಣ್ಣನ್ನು ನೋಡಿದರೆ?
ಒಂದು ಮಿಣುಕಿದರೆ ಮತ್ತೊಂದು ಸುಮ್ಮನಿರುತ್ತದೆ.
ಒಟ್ಟಾರೆ ಸಾರಾ…
ಒಂದು ಹೆಣ್ಣಿ ಯಾವ ಬಗೆಯ ಸಂಬಂಧವನ್ನು ಹೊಡೆಯಬಲ್ಲಳು.
(ಕ್ಷಮೆ ಇರಲಿ ತಮಾಷೆಗೆ)
Advertisements