ದಿ ಮಿಡ್ ನೈಟ್ ಮೀಟ್ ಟ್ರೈನ

Posted: April 12, 2009 in ವಾಕಿ ಟಾಕಿ

The midnight train

ಈ ಚಿತ್ರದಲ್ಲಿ ಹೆಚ್ಚಿನ ರೋಚಕತೆ ಇಲ್ಲದಿದ್ದರೂ ಒಬ್ಬ ಫೋಟೋ ತೆಗೆಯು ಹುಡುಗ ಹವ್ಯಾಸಕ್ಕಾಗಿ ಮಾಡಿಕೊಂಡ ತೆಂದರೆಯೇ ಅವನ್ನು ತನ್ನೆಡೆಗೆ ಕರೆದುಕೊಳ್ಳುತ್ತದೆ. ಮಧ್ಯರಾತ್ರಿಯಲ್ಲಿ ಅಜ್ಞಾತವಾಗಿ ನಡೆಯುತ್ತಿದ್ದ ನರರ ಮಾರಣ ಹೋಮ, ಅ ಮಾರಣ ಹೋಮವಾದರೂ ನಡೆಯುತ್ತಿದ್ದು ನಮ್ಮ ಪ್ರಪಂಚಕ್ಕೆ ದೂರವಾದ ಕ್ಷುದ್ರಜೀವಿಗಳ ಆಹಾರಕ್ಕೆ. ಈ ರಹಸ್ಯವನ್ನು ಭೇದಿಸಿದ ವ್ಯಕ್ತಿ ತನ್ನ ನೆಚ್ಚಿನ ಹುಡುಗಿಯನ್ನ ಸ್ನೇಹಿತನನ್ನು ಬಲಿಕೊಡಬೇಕಾಗುತ್ತದೆ. ಮತ್ತೆ ಈತ ಯಾವುದನ್ನು ವಿರೋಧಿಸುತ್ತಿದ್ದನೂ ಅದನ್ನು ತಾನೇ ಮುಂದುವರೆಸಬೇಕಾಗುತ್ತದೆ. ಇದು ಕಥೆಯ ತಿರುಳಾದರೆ. ಈ ಚಿತ್ರದಲ್ಲಿ ಛಾಯಾಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ಅಂಗಾಂಗಗಳ ವಿಚ್ಛೇಧನದ ದೃಶ್ಯವಂತೂ ಅದ್ಭುತವಾಗಿ ತೋರಿಸಲಾಗಿದೆ. ಸಂಕಲನಕಾರನ ಕೆಲಸವೂ ನೀಟ್ ಆಗಿ ನಿರ್ವಹಿಸದ್ದಾರೆ.  ಫಾಸ್ಟ ಟ್ರೈನ್ ನಲ್ಲಿ ಒಂದು ಬೋಗಿಯ ಸುತ್ತಾ ಕ್ಯಾಮೆರ ಸುತ್ತುತ್ತದೆ ಇದಂತೂ ಅದ್ಭುತ ಟೆಕ್ನಿಕ್. ಸಿನೆಮಾ ಮಾಂಸ ಪ್ರಿಯರಿಗೂ ಅಪ್ರಿಯವಾಗುವಂತೆ ಮಾಡುತ್ತದೆ. ಒಟ್ಟಾರೆಯಾಗಿ ಈ ಚಿತ್ರ ನಮ್ಮ ಚಿತ್ತದಲ್ಲಿ ಒಂದು ಯೋಚನೆಯನ್ನು ತರುವುದರಲ್ಲಿ ಅನುಮಾನವಿಲ್ಲ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s