ಬರಾಕ

Posted: April 4, 2009 in ವಾಕಿ ಟಾಕಿ

200px-baraka

ಇದೊಂದು ಅದ್ಭುತ ಕ್ಯಾಮೆರಾ ಕಾರ್ಯವನ್ನೊಳಗೊಂಡ ಪಾತ್ರಗಳಿಲ್ಲದ ಚಲನಚಿತ್ರ. ಸಾಧ್ಯವಾದರೆ ಎಲ್ಲರೂ ನೋಡಬಹುದಾದ ಒಂದು ಚಿತ್ರ. ಈ ಚಿತ್ರ ಪ್ರಪಂಚದ ಅನೇಕ ದೇಶಗಳಲ್ಲಿ ಸಾಕಷ್ಟು ಶ್ರಮವಹಿಸಿ ಶ್ರದ್ಧೆಯಿಂದ ಚಿತ್ರೀಕರಿಸಲಾಗಿದೆ. ಅಲ್ಲಿನ ಸಂಪ್ರದಾಯ ಅಲ್ಲಿನ ಜನರ ಜೀವನ ಕ್ರಮವನ್ನು ಕ್ಯಾಮೆರಾ ಕಣ್ಣಲ್ಲಿ ಬಂಧಿಸುವ ಪ್ರಯತ್ನ ಮಾಡಲಾಗಿದೆ. ಪರಿಸರ ಪ್ರೇಮಿಗಳಿಗಳಿಗೆ ಛಾಯಾಚಿತ್ರಗಾರರಿಗೆ ಹೇಳಿ ಮಾಡಿಸಿದ ಚಿತ್ರವೆಂದರೆ ತಪ್ಪಾಗಲಾರದು. ಯಾವ ಗ್ರಾಫಿಕ್ಸ್ ಕೂಡಾ ಈ ಕ್ಯಾಮೆರಾದ ಮುಂದೆ ಏನೇನೂ ಅಲ್ಲ. ಈ ಚಿತ್ರದ ಬಗ್ಗೆ ಹೇಳುವ ಬದಲು ಅದನ್ನು ನೋಡುವುದೇ ಮೇಲು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s